ಕನಸಿನ ಕಣಜ
Friday, August 13, 2010
ಸಂಗಾತಿಯಿಲ್ಲದ ಮೊದಲ ಮಳೆಗಾಲ..!
ನನ್ನೂರಲ್ಲೂ
ಮಳೆ
,
ನಿನ್ನೂರಲ್ಲೂ
ಮಳೆ
ಒದ್ದೆಯಾಗಲೇಬೇಕು
ನೆನಪುಗಳು
..
ನನ್ನೂರಲ್ಲೂ
ಚಳಿ
,
ನಿನ್ನೂರಲ್ಲೂ
ಚಳಿ
ಕಾಡಲೇಬೇಕು
ಆ
ಮುತ್ತುಗಳು
..
ನನ್ನೂರ
ಹೆಣ್ಣು
,
ನಿನ್ನೂರ
ಮದುವೆ
ಆಗಲೇಬೇಕು
ಭೇಟಿ
..
ನಿನ್ನೂರ
ಕಾಲುವೆ
,
ನನ್ನೂರ
ಸೇತುವೆ
ಸಾಗಲೇಬೇಕು
ದಾಟಿ
..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment