Friday, September 19, 2008

ನೆನೆದು ನೆನೆದು ನಿನ್ನ....!

ನೆನೆದು ನೆನೆದು ನಿನ್ನ
ಮನವು ತಣಿಯಲೆನ್ನ
ನಿಂತ ನಿಲುವಿನಲ್ಲೇ ಕಣ್ಣಲ್ಲೆ ಕಡೆದೆ ನಿನ್ನ
ಯಾಕೋ ಏನೋ ಒಂಥರಾ ಭಾವ ಕದಡಿದಂತೆ
ಕಳೆದು ಹೋದೆ ನಾನು ಪರಿವೆ ಇಲ್ಲದಂತೆ.......!

No comments: