Thursday, July 31, 2008

ನಗುತಿದೆ ಶವವೊಂದು...

ಅಳುವಿರೇಕೆ ಮಂಕೆ!!! ಹೋಗುವೆ ನಾ ಎಲ್ಲಿಗೆ?
ಕಾಲ ನಿಯಮವದು, ಒಬ್ಬರ ಜಾಗಕ್ಕೆ ಇನ್ನೊಬ್ಬರು ಇಲ್ಲಿಗೆ
ನಡೆಯಲಿ ಈ ದೇಹ ಮೆರವಣಿಗೆ ಬಂದ ದಾರಿಯೆಡೆಗೆ....

1 comment:

Unknown said...

ನಿಮ್ಮ ಅಭಿಮಾನಿ ಸರ್ ನಾನು ನಿಮ್ಮ ಪ್ರತಿ ಮಾತುಗಳು ಅಧ್ಬುತ ನಿಮ್ಮ ಬುದ್ದಿ ಶಕ್ತಿ ಜ್ಞಾನ ನನಗೆ ತುಂಬಾ ಇಷ್ಟ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ❤❤